ಪವಿತ್ರ ಕುರ್ ಆನ್

ಪವಿತ್ರ ಕುರ್ ಆನ್

ಪವಿತ್ರ ಕುರ್ ಆನ್ ಇದು ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಿಗೆ ಉಚಿತ ಕನ್ನಡ ಕುರ್ ಆನ್ ಆಪ್ಲಿಕೇಶನ್ ಆಗಿದೆ.

ಈ ಅಪ್ಲಿಕೇಶನ್ ಅನ್ನು ಓಪನ್ ಸೋರ್ಸ್ ಆಂಡ್ರಾಯ್ಡ್ ಪ್ರಾಜೆಕ್ಟ್ QURAN.COM ನಿಂದ ನಿರ್ಮಿಸಲಾಗಿದೆ. ಅಲ್ಲಾಹು ಅವರಿಗೆ ಶ್ರೇಷ್ಟವಾದದ್ದನ್ನು ದಯಪಾಲಿಸಲಿ.

ಆದರಣೀಯ ಖುರ್ ಆನ್ ಮತ್ತು ಅದರ ಕನ್ನಡ ಅರ್ಥಾನುವಾದ:
ಪ್ರಕಾಶಕರು: ಅಲ್ ಮಲಿಕ್ ಫಹದ್ ಪವಿತ್ರ ಖುರ್ ಆನ್ ಪ್ರಿಂಟಿಂಗ್ ಕಾಂಪ್ಲೆಕ್ಸ್, ಮದೀನಾ, ಸೌದಿ ಅರೇಬಿಯಾ

Read Quran Listen to Recitations

ವೈಶಿಷ್ಟ್ಯಗಳು

ಸ್ಪಷ್ಟ ಕನ್ನಡ ಭಾಷೆ

ಅರ್ಥಾನುವಾದ ಸರಳ ಮತ್ತು ಸುಲಭವಾಗಿ ಗ್ರಹಿಸಬಹುದಾಗಿದೆ.

ಆಫ್‌ಲೈನ್ ಪ್ರಕ್ರಿಯೆ

ಇಂಟರ್ನೆಟ್ ಇಲ್ಲದೆಯೂ ಪಠಣ ಹಾಗೂ ಅಧ್ಯಯನ ಸಾಧ್ಯ.

ಆಡಿಯೋ ಪಠಣ

ಪ್ರಸಿದ್ಧ ಕಾರಿಗಳಿಂದ ಕಿರಾತ್ ಕೇಳಬಹುದು.

ಅಪ್ ಡೌನ್‌ಲೋಡ್ ಮಾಡಿ

ಈ ಅಪ್ಲಿಕೇಶನ್ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಉಚಿತವಾಗಿ ಲಭ್ಯವಿದೆ. ಈಗಲೇ ಡೌನ್‌ಲೋಡ್ ಮಾಡಿ ಮತ್ತು ಧಾರ್ಮಿಕ ಜೀವನವನ್ನು ಮತ್ತಷ್ಟು ಆಳವಾಗಿ ಅನುಭವಿಸಿ.

ಪದೇಪದೇ ಕೇಳುವ ಪ್ರಶ್ನೆಗಳು (FAQ)

ಈ ಅಪ್ಲಿಕೇಶನ್ ಉಚಿತವೇ? +

ಹೌದು, ಪವಿತ್ರ ಕುರ್ ಆನ್ ಆಪ್ಲಿಕೇಶನ್ ಸಂಪೂರ್ಣ ಉಚಿತವಾಗಿದೆ. ಯಾವುದೇ ಚಾರ್ಜ್ ಇಲ್ಲ.

ಇದು ಆಫ್‌ಲೈನ್‌ನಲ್ಲಿ ಕಾರ್ಯನಿರ್ವಹಿಸುತ್ತದೆಯಾ? +

ಹೌದು, ನೀವು ಇಂಟರ್ನೆಟ್ ಇಲ್ಲದೆಯೂ ಸುಲಭವಾಗಿ ಪಠಣ ಮತ್ತು ಅಧ್ಯಯನ ಮಾಡಬಹುದು.

ಕನ್ನಡ ಅರ್ಥವಿವರಣೆ ಎಲ್ಲಿ ದೊರೆಯುತ್ತದೆ? +

ಆಯಾತ್‌ನ ಕೆಳಗೆ ಸರಳ ಕನ್ನಡ ಅರ್ಥವಿವರಣೆ ಲಭ್ಯವಿದೆ.

ಆಡಿಯೋ ಪಠಣ ಯಾರಿಂದ? +

ಅಲ್-ಅಫಾಸಿ, ಮಿಶಾರಿ ರಶೀದ್, ಅಲ್-ಹುದೈಫಿ ಅವರಂತಹ ಪ್ರಸಿದ್ಧ ಕಾರಿಗಳಿಂದ ಪಠಣ ಲಭ್ಯವಿದೆ.